Breaking News

Maruti Suzuki shares

ಇನ್ಕಮ್ ಟ್ಯಾಕ್ಸ್ ನೋಟಿಸ್ ಬೆನ್ನಲ್ಲೇ ಮಾರುತಿ ಸುಜುಕಿ ಶೇರು ಬೆಲೆ 2% ಕುಸಿತ!

ಇನ್ಕಮ್ ಟ್ಯಾಕ್ಸ್ ನೋಟಿಸ್ ಬೆನ್ನಲ್ಲೇ ಮಾರುತಿ ಸುಜುಕಿ ಶೇರು ಬೆಲೆ 2% ಕುಸಿತ!

ಹೊಸದಿಲ್ಲಿ: 2019-20ರ ಆರ್ಥಿಕ ವರ್ಷದ ಆದಾಯ ತೆರಿಗೆ ಬಾಕಿ ಪಾವತಿಸದ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆ (income tax department) ಮಂಗಳವಾರ ಮಾರುತಿ ಸುಜುಕಿ (Maruti Suzuki) ಕಂಪನಿಗೆ ನೋಟೀಸ್‌ ನೀಡಿದ್ದು, ಇದಾದ ಕೂಡಲೇ ಕಂಪನಿಯ ಷೇರು ಬೆಲೆಗಳು 2%ಕ್ಕಿಂತ ಹೆಚ್ಚು ಕುಸಿದವು. ₹2,160 ಕೋಟಿ ಮೌಲ್ಯದ ಪಾವತಿಸದ ಬಾಕಿಯ ಬಗ್ಗೆ ಆದಾಯ ತೆರಿಗೆ ಇಲಾಖೆ ನೋಟೀಸ್ ನೀಡಿದೆ. ಮಾರುತಿ ಸುಜುಕಿ ಷೇರಿನ (Maruti Suzuki shares) ಬೆಲೆ ಇಂದು ಬಿಎಸ್‌ಇಯಲ್ಲಿ ₹10,298.95ಕ್ಕೆ ಪ್ರಾರಂಭವಾಯಿತು, ಷೇರು ದಿನದ…

    Read More