Breaking News

About Us

Nammondige24 Digital a news website that bring the latest news and information to viewers.Here ,authentic,reliable news-bideos from every corner of Karnataka.

nimmondige 24 news logo

ನಿಮ್ಮೊಂದಿಗೆ 24 ಡಿಜಿಟಲ್ ಕರ್ನಾಟಕದ ಮೂಲೆ ಮೂಲೆಗಳಿಂದ ನಿಜವಾದ, ಸತ್ಯವಾದ ಸುದ್ದಿಯನ್ನು ಜನರಿಗೆ ತಲುಪಿಸಲು ಕಟಿ ಬದ್ಧವಾಗಿರುವ ಡಿಜಿಟಲ್ ಯುಗದ ಹೊಸ ಚಾನೆಲ್.

ರಾಜಕೀಯ, ಕೃಷಿ, ಶಿಕ್ಷಣ, ಉದ್ಯೋಗ , ತಂತ್ರಜ್ಞಾನ ಈ ರೀತಿಯಾಗಿ ಎಲ್ಲಾ ಕ್ಷೇತ್ರಗಳ ಸುದ್ದಿಗಳನ್ನು ಕ್ಷಣಮಾತ್ರದಲ್ಲಿ ಜನರಿಗೆ ತಲುಪಿಸುವ ಬಹುದೊಡ್ಡ ಬದ್ಧತೆಯನ್ನು ನಾವು ಹೊಂದಿದ್ದೇವೆ.

ಸಾಮಾಜಿಕ ಮನ್ವಂತರದ ಕಾಲಘಟ್ಟದಲ್ಲಿ ಸಮಾಜದ ಪರಿವರ್ತನೆಗೆ ಸ್ಪಂದಿಸುವ ಬಹುದೊಡ್ಡ ಆಕಾಂಕ್ಷೆಯನ್ನು ನಮ್ಮೊಂದಿಗೆ 24 ಡಿಜಿಟಲ್ ವೆಬ್ ನ್ಯೂಸ್ ಹೊಂದಿದೆ.