Breaking News

Married police constable

ಸಹೋದ್ಯೋಗಿ ಯುವತಿಯನ್ನು ಕೊಲೆಗೈದ ವಿವಾಹಿತ ಪೊಲೀಸ್ ಕಾನ್ಸಟೇಬಲ್; ಎರಡು ವರ್ಷಗಳ ನಂತರ ಬಂಧನ!

ಸಹೋದ್ಯೋಗಿ ಯುವತಿಯನ್ನು ಕೊಲೆಗೈದ ವಿವಾಹಿತ ಪೊಲೀಸ್ ಕಾನ್ಸಟೇಬಲ್; ಎರಡು ವರ್ಷಗಳ ನಂತರ ಬಂಧನ!

ನವದೆಹಲಿ: ತನ್ನ ಪ್ರೀತಿ ನಿರಾಕರಿಸಿದ ಸಹೋದ್ಯೋಗಿ ಯುವತಿಯನ್ನು ಕೊಲೆಗೈದ ವಿವಾಹಿತ ಪೊಲೀಸ್ ಕಾನ್ಸಟೇಬಲ್ ಓರ್ವ ಎರಡು ವರ್ಷಗಳ ಕಾಲ ಹಲವು ರೀತಿಯ ಕತೆ ಕಟ್ಟಿ ಕೊಲೆಯಾದ ಯುವತಿಯ ಮನೆಯವರಿಗೂ, ಪೊಲೀಸರಿಗೂ ಮಂಕುಬೂದಿ ಎರಚಿದ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ. ಈತನ ಕಳ್ಳಾಟವನ್ನು ಕೊನೆಗೂ ಬೇಧಿಸಿದ ಕ್ರೈಂ ಬ್ರಾಂಚ್ ಪೊಲೀಸರು ಕೊಲೆ ಆರೋಪಿ ಹಾಗೂ ಆತನಿಗೆ ಸಹಾಯ ಮಾಡಿದ್ದ ಆತನ ಇಬ್ಬರು ಸ್ನೇಹಿತರನ್ನು ಬಂಧಿಸಿದ್ದಾರೆ. 42 ವರ್ಷದ ಸುರೇಂದ್ರ ರಾಣಾ (Surendra Rana) ಕೊಲೆ ಮಾಡಿದ ಹೆಡ್‌ಕಾನ್ಸ್‌ಟೇಬಲ್‌. ಇದರ…

    Read More