Breaking News

Arrest

ಪ್ರಿಯತಮೆ, ಸ್ನೇಹಿತರ ನಗ್ನ ಚಿತ್ರಗಳು ಪೋಸ್ಟ್: ದೂರು ಕೊಟ್ಟವನೇ ಅರೆಸ್ಟ್!

ಪ್ರಿಯತಮೆ, ಸ್ನೇಹಿತರ ನಗ್ನ ಚಿತ್ರಗಳು ಪೋಸ್ಟ್: ದೂರು ಕೊಟ್ಟವನೇ ಅರೆಸ್ಟ್!

ಬೆಂಗಳೂರು, ಅ.11: ತನ್ನ ಪ್ರಿಯತಮೆಯ ಖಾಸಗಿ ಫೋಟೋವನ್ನು ತಾನೇ ಸಾಮಾಜಿಕ ಜಾಲತಾಣದಲ್ಲಿ (Social Media) ಪೋಸ್ಟ್ ಮಾಡಿ ಬಳಿಕ ಆಕೆಯ ಜೊತೆಯೇ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದ ಯುವಕನನ್ನು ಆಗ್ನೇಯ ವಿಭಾಗ ಸೆನ್ ಪೊಲೀಸರು ಬಂಧಿಸಿದ್ದಾರೆ. ಪೊಲೀಸ್ ತನಿಖೆಯಲ್ಲಿ ವಿಕೃತ ಕಾಮಿಯ ನವರಂಗಿ ಆಟ ಬಯಲಾಗಿದೆ. ತಮಿಳುನಾಡು ಮೂಲದ ಅಂಜಯ್ (26) ಬಂಧಿತ ಆರೋಪಿ (Arrest). ಈ ಆರೋಪಿಯ ಕಾಮಚೇಷ್ಟೆ ತಿಳಿದರೆ ಎಂತವರು ಕೂಡ ಅಸಹ್ಯ ಎನ್ನದೆ ಸುಮ್ಮನಿರಲಾರರು. ಏಕೆಂದರೆ ಇವನು ಖಾಸಗಿ ಫೋಟೋಗಳನ್ನು ಫೋಸ್ಟ್…

    Read More
    ಸಹೋದ್ಯೋಗಿ ಯುವತಿಯನ್ನು ಕೊಲೆಗೈದ ವಿವಾಹಿತ ಪೊಲೀಸ್ ಕಾನ್ಸಟೇಬಲ್; ಎರಡು ವರ್ಷಗಳ ನಂತರ ಬಂಧನ!

    ಸಹೋದ್ಯೋಗಿ ಯುವತಿಯನ್ನು ಕೊಲೆಗೈದ ವಿವಾಹಿತ ಪೊಲೀಸ್ ಕಾನ್ಸಟೇಬಲ್; ಎರಡು ವರ್ಷಗಳ ನಂತರ ಬಂಧನ!

    ನವದೆಹಲಿ: ತನ್ನ ಪ್ರೀತಿ ನಿರಾಕರಿಸಿದ ಸಹೋದ್ಯೋಗಿ ಯುವತಿಯನ್ನು ಕೊಲೆಗೈದ ವಿವಾಹಿತ ಪೊಲೀಸ್ ಕಾನ್ಸಟೇಬಲ್ ಓರ್ವ ಎರಡು ವರ್ಷಗಳ ಕಾಲ ಹಲವು ರೀತಿಯ ಕತೆ ಕಟ್ಟಿ ಕೊಲೆಯಾದ ಯುವತಿಯ ಮನೆಯವರಿಗೂ, ಪೊಲೀಸರಿಗೂ ಮಂಕುಬೂದಿ ಎರಚಿದ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ. ಈತನ ಕಳ್ಳಾಟವನ್ನು ಕೊನೆಗೂ ಬೇಧಿಸಿದ ಕ್ರೈಂ ಬ್ರಾಂಚ್ ಪೊಲೀಸರು ಕೊಲೆ ಆರೋಪಿ ಹಾಗೂ ಆತನಿಗೆ ಸಹಾಯ ಮಾಡಿದ್ದ ಆತನ ಇಬ್ಬರು ಸ್ನೇಹಿತರನ್ನು ಬಂಧಿಸಿದ್ದಾರೆ. 42 ವರ್ಷದ ಸುರೇಂದ್ರ ರಾಣಾ (Surendra Rana) ಕೊಲೆ ಮಾಡಿದ ಹೆಡ್‌ಕಾನ್ಸ್‌ಟೇಬಲ್‌. ಇದರ…

      Read More