Breaking News

ಬಂಟ್ವಾಳ :ಅಡುಗೆ ಅನಿಲ ಸೋರಿಕೆಯಿಂದಾಗಿ ಮನೆಗೆ ಬೆಂಕಿ..!

Share News

ಬಂಟ್ವಾಳ ಡಿಸೆಂಬರ್ 09: ಬಂಟ್ವಾಳ ತಾಲೂಕು ಪುದು ಗ್ರಾಮದ ಕಬೆಲ ನಿವಾಸಿ ಉಮೇಶ್ ಪೂಜಾರಿ ಯವರ ಬಾಡಿಗೆ ಮನೆಯಲ್ಲಿ ಬಾಡಿಗೆದಾರ ಹೊನ್ನಪ್ಪ ಗೌಡ ರವರ ಅಡುಗೆ ಅನಿಲ ಸೋರಿಕೆ ಯಾಗಿ ಗುರುವಾರ ರಾತ್ರಿ ಅಗ್ನಿ ಅವಘಡ ವಾಗಿದೆ .

ಇದನ್ನೂ ಓದಿ: ಚಿತ್ರರಂಗದ ಹಿರಿಯ ನಟಿ ಲೀಲಾವತಿ ನಿಧನ!

ಗ್ಯಾಸ್ ಸೋರಿಕೆಯಾಗಿರುವುದು ತಿಳಿಯದೆ ರಾತ್ರಿ ಅಡುಗೆ ಮಾಡಲು ಗ್ಯಾಸ್ ಉರಿಸಲು ಹೋದಾಗ ಬೆಂಕಿ ಅವಘಡ ವಾಗಿದೆ ,ಬಂಟ್ವಾಳ ಅಗ್ನಿ ಶಾಮಕ ದಳದವರು ಬೆಂಕಿ ಆರಿಸಿದರು ಗ್ರಾಮಸ್ಥರು ಸಹಕರಿಸಿದರು. ಗ್ರಾಮ ಕರಣಿಕರಾದ ಅಶ್ವಿನಿ ಯವರು ಸ್ಥಳಕ್ಕೆ ಆಗಮಿಸಿ ಮಹಜರು ನಡೆಸಿದರು.

ಇದನ್ನೂ ಓದಿ: Video: ಹಳೆ ಮನೆ ಕೆಡವುತ್ತಿದ್ದಾಗ ಧರೆಗುರುಳಿದ ಮೊಬೈಲ್ ಟವರ್; ಹತ್ತಾರು ಜನ ಅಪಾಯದಿಂದ ಪಾರು!


Share News

Leave a Reply

Your email address will not be published. Required fields are marked *