Breaking News

passport new form

ಪಾಸ್ ಪೋರ್ಟ್ ಅರ್ಜಿ ಸಲ್ಲಿಕೆಗೆ ಹೊಸ ನಿಯಮ; ಯಾವುದೆಲ್ಲ ದಾಖಲೆಗಳಲ್ಲಿ ಬದಲಾವಣೆ – ಇಲ್ಲಿದೆ ಮಾಹಿತಿ

ಹೊಸದಿಲ್ಲಿ: ವಿದೇಶ ಪ್ರಯಾಣಕ್ಕಾಗಿ ಹೊಸ ಪಾಸ್‌ಪೋರ್ಟ್‌ಗೆ (Passport Rule) ಅರ್ಜಿ ಸಲ್ಲಿಸುವ ಪ್ರಕ್ರಿಯೆಯಲ್ಲಿ ಮಹತ್ವದ ಬದಲಾವಣೆಯನ್ನು ಮಾಡಲಾಗಿದೆ. ಅರ್ಜಿದಾರರು ಇನ್ನು ಮುಂದೆ ಅರ್ಜಿ ಸಲ್ಲಿಸುವಾಗ ಡಿಜಿಲಾಕರ್‌ (DigiLocker) ಮೂಲಕ ದಾಖಲೆಗಳನ್ನು ಅಪ್‌ಲೋಡ್‌ (upload) ಮಾಡಬೇಕಾಗುತ್ತದೆ. ಈ ನಿಯಮವು (Rule) ಆ. 5ರಿಂದಲೇ (August 5) ಜಾರಿಗೆ ಬಂದಿದೆ. “ಡಿಜಿಲಾಕರ್‌ (DigiLocker) ಬಳಸಿದರೆ, ಪಾಸ್‌ಪೋರ್ಟ್‌ ಅರ್ಜಿಯ ವೆರಿಫಿಕೇಷನ್‌ ಪ್ರಕ್ರಿಯೆಯಲ್ಲಿ ಯಾವುದೇ ಹಾರ್ಡ್‌ ಕಾಪಿ ತರುವ ಅಗತ್ಯ ಇರುವುವಿಲ್ಲ,” ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ. ಹೊಸ ನಿಯಮದಿಂದ ಅರ್ಜಿ…

    Read More