Breaking News

Palestinian Hamas militants

ಇಸ್ರೇಲ್ ಮೇಲೆ ಪ್ಯಾಲೆಸ್ತಿನ್ ಹಮಾಸ್ ಉಗ್ರರಿಂದ ರಾಕೆಟ್ ದಾಳಿ ;ಯುದ್ಧದ ಸ್ಥಿತಿ ಘೋಷಿಸಿದ ಇಸ್ರೇಲ್...!

ಇಸ್ರೇಲ್ ಮೇಲೆ ಪ್ಯಾಲೆಸ್ತಿನ್ ಹಮಾಸ್ ಉಗ್ರರಿಂದ ರಾಕೆಟ್ ದಾಳಿ ;ಯುದ್ಧದ ಸ್ಥಿತಿ ಘೋಷಿಸಿದ ಇಸ್ರೇಲ್…!

ಜೆರುಸಲೆಂ: ಉಕ್ರೇನ್ ಹಾಗೂ ರಷ್ಯಾ ನಡುವಿನ ಕದನ ಒಂದೂವರೆ ವರ್ಷ ದಾಟಿದರೂ ಮುಗಿಯುವ ಸೂಚನೆ ಕಾಣಿಸುತ್ತಿಲ್ಲ. ಇದರ ನಡುವೆ ಮತ್ತೊಂದು ಯುದ್ಧದ ಭೀತಿ ದಟ್ಟವಾಗಿದೆ. ಇಸ್ರೇಲ್ ಮತ್ತು ಪ್ಯಾಲೆಸ್ಟೀನ್ ನಡುವೆ ಗಾಜಾ ಪಟ್ಟಿಯಿಂದ ಪ್ಯಾಲೆಸ್ಟೀನ್ ಹಮಾಸ್ ಬಂಡುಕೋರರು ಭೀಕರ ರಾಕೆಟ್ ದಾಳಿ ನಡೆಸಿದ್ದು, ಅದರ ಬೆನ್ನಲ್ಲೇ ಇಸ್ರೇಲ್ ‘ಯುದ್ಧದ ಸ್ಥಿತಿ’ ಘೋಷಿಸಿದೆ. ಶನಿವಾರ ಹಬ್ಬದ ರಜೆಯ ಸಂದರ್ಭದಲ್ಲಿ ಮುಂಜಾನೆ 5000ಕ್ಕೂ ಅಧಿಕ ರಾಕೆಟ್‌ಗಳನ್ನು ಇಸ್ರೇಲ್ ಕಡೆ ಬಂಡುಕೋರರು ಉಡಾಯಿಸಿದ್ದಾರೆ. ಇದು ತನ್ನ ಮೊದಲ ದಾಳಿ ಎಂದು ಹಮಾಸ್…

    Read More