Breaking News

Nokia Layoff

14 ಸಾವಿರ ಉದ್ಯೋಗಿಗಳನ್ನು ವಜಾ ಗೊಳಿಸಿದ ನೋಕಿಯಾ!

14 ಸಾವಿರ ಉದ್ಯೋಗಿಗಳನ್ನು ವಜಾ ಗೊಳಿಸಿದ ನೋಕಿಯಾ!

ಯುಎಸ್ ಮತ್ತು ಯುರೋಪಿಯನ್​​ನಂತಹ ಮಾರುಕಟ್ಟೆಗಳಲ್ಲಿ 5G ಮಾರಾಟ ನಿಧಾನಗೊಂಡ ಕಾರಣ ಹಾಗೂ ಮೊಬೈಲ್ ಮೂಲಸೌಕರ್ಯದಲ್ಲಿ ಹೂಡಿಕೆ ಕಡಿಮೆಯಾದ ಕಾರಣ ವೆಚ್ಚ ಕಡಿಮೆ ಮಾಡಲು ಮತ್ತು ಉಳಿತಾಯವನ್ನು ಹೆಚ್ಚಿಸಲು ನೋಕಿಯಾ (Nokia Layoff) ತನ್ನ 14 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದೆ. ಇದು ಸಿಬ್ಬಂದಿ ವೆಚ್ಚದಲ್ಲಿ 10% ರಿಂದ 15% ರಷ್ಟು ಕಡಿಮೆ ಮಾಡುತ್ತದೆ ಎಂದು ಹೇಳಿದೆ. ನೋಕಿಯಾ ತನ್ನ ಮುಂದಿನ ಅಂದರೆ 2024, 2025ರಲ್ಲಿ ಎಷ್ಟು ಉಳಿತಾಯ ಮಾಡಬೇಕು ಎಂಬುದನ್ನು ಲೆಕ್ಕಚಾರ ಹಾಕಿಕೊಂಡಿದೆ. ಈ ಕಾರಣಕ್ಕೆ ಈಗಿನಿಂದಲೇ ಉಳಿತಾಯಕ್ಕಾಗಿ…

    Read More