Breaking News

Mumbai-Bengaluru Flight

ಮುಂಬೈನಿಂದ ಬೆಂಗಳೂರಿಗೆ ವಿಮಾನದಲ್ಲಿ ಟಾಯ್ಲೆಟಲ್ಲೇ ಕೂತು ಪ್ರಯಾಣ!

ಮುಂಬೈನಿಂದ ಬೆಂಗಳೂರಿಗೆ ವಿಮಾನದಲ್ಲಿ ಟಾಯ್ಲೆಟಲ್ಲೇ ಕೂತು ಪ್ರಯಾಣ!

ಚಿಕ್ಕಬಳ್ಳಾಪುರ: ವಿಮಾನದ ಟಾಯ್ಲೆಟ್‌ ಬಾಗಿಲು ಲಾಕ್‌ ಆಗಿ ತೆರೆಯಲು ಸಾಧ್ಯವಾಗದ ಕಾರಣ ಪ್ರಯಾಣಿಕನೋರ್ವ ವಿಮಾನದ ಟಾಯ್ಲೆಟ್‌ನಲ್ಲೇ ಕುಳಿತು ಮುಂಬೈನಿಂದ ಬೆಂಗಳೂರಿಗೆ (Mumbai-Bengaluru Flight) ಪ್ರಯಾಣಿಸಿದ್ದಾರೆ. ಬರೋಬ್ಬರಿ 100 ನಿಮಿಷಕ್ಕೂ ಹೆಚ್ಚು ಕಾಲ ಲಾಕ್‌ ಆಗಿದ್ದ ಪ್ರಯಾಣಿಕ ಘಟನೆಯಿಂದ ಶಾಕ್‌ಗೆ ಒಳಗಾಗಿದ್ದಾರೆ. ಘಟನೆಯ ವಿವರ: ಮುಂಬೈ ಏರ್‌ಪೋರ್ಟ್‌ನಿಂದ (Mumbai Airport) ಹೊರಟ ಸ್ಪೈಸ್ ಜೆಟ್‌ SG-268 ವಿಮಾನದಲ್ಲಿ ಈ ಘಟನೆ ನಡೆದಿದೆ ಎಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ. ಈ ವಿಮಾನ ಸೋಮವಾರ ರಾತ್ರಿ 10:55ಕ್ಕೆ ಮುಂಬೈನಿಂದ ಬೆಂಗಳೂರಿಗೆ…

    Read More