Breaking News

Mic explosion kerala

ಕರೋಕೆ ಮೈಕ್​ ಚಾರ್ಜ್​ಗೆ ಹಾಕಿ ಹಾಡುವ ವೇಳೆ ಸ್ಫೋಟ; ಅದೃಷ್ಟವಶಾತ್​ ಬಾಲಕಿ ಪಾರು!

ಕರೋಕೆ ಮೈಕ್​ ಚಾರ್ಜ್​ಗೆ ಹಾಕಿ ಹಾಡುವ ವೇಳೆ ಸ್ಫೋಟ; ಅದೃಷ್ಟವಶಾತ್​ ಬಾಲಕಿ ಪಾರು!

ಪಲಕ್ಕಾಡ್​: ಕರೋಕೆ ಮೈಕ್​ ಅನ್ನು ಚಾರ್ಜ್​ಗೆ ಹಾಕಿ ಹಾಡುವ ವೇಳೆ ಅದು ಸ್ಫೋಟಗೊಂಡಿರುವ ಘಟನೆ ಕೇರಳದ ಪಲಕ್ಕಾಡ್​ ಜಿಲ್ಲೆಯ ಕಲ್ಲಡಿಕೋಡ್​ನಲ್ಲಿ ನಡೆದಿದೆ. ಅದೃಷ್ಟವಶಾತ್​ 6 ವರ್ಷದ ಬಾಲಕಿ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಚಾರ್ಮಾಡಿ 100 ಅಡಿ ಪ್ರಪಾತಕ್ಕೆ ಬಿದ್ದ ಲಾರಿ ; ಮರದ ಸಹಾಯದಿಂದ ಡ್ರೈವರ್ ಮತ್ತು ಕ್ಲೀನರ್ ಸೇಫ್.! ಬಚಾವ್​ ಆದ ಬಾಲಕಿಯ ಹೆಸರು ಫಿನ್ಸಾ ಇರೇನ್​. ಈ ಘಟನೆ ಕಳೆದ ಭಾನುವಾರ ನಡೆದಿದೆ. ಭಾರೀ ಶಬ್ದದೊಂದಿಗೆ ಮೈಕ್​ ಸ್ಫೋಟಗೊಂಡಿದೆ. ಆದರೆ, ಬಾಲಕಿಗೆ ಏನೂ ಆಗಿಲ್ಲ….

    Read More