Breaking News

ಕುಂದಾಪುರ : ಬಸ್ ನಡಿ ಸಿಲುಕಿದ ಸೈಕಲ್ ಸವಾರ ; ಅದೃಷ್ಟವಶಾತ್ ಪಾರು – ವಿಡಿಯೋ ವೈರಲ್

Share News

ಕುಂದಾಪುರ ಡಿಸೆಂಬರ್ 22: ಹವ್ಯಾಸಿ ಸೈಕಲ್ ಚಾಲಕರೊಬ್ಬರು, ಬಸ್ಸಿನ ಫ್ರಂಟ್ ಟೈಯರ್ ನಡಿಗೆ ಸಿಲುಕಿ ಕೂದಲೆಳೆಯಲ್ಲಿ ಪಾರಾದ ವಿಡಿಯೋ ಸದ್ಯ ವೈರಲ್ ಆಗುತ್ತಿದೆ.

ಇದನ್ನೂ ಓದಿ: ಟ್ರ್ಯಾಕ್ಟರ್ ಮತ್ತು ಕಾರು ಮುಖಾಮುಖಿ ಢಿಕ್ಕಿ ; ಯುವಕ ಮೃತ್ಯು..!

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಶಾಸ್ತ್ರಿ ಸರ್ಕಲ್ ಆವರಣದಲ್ಲಿ, ನಡೆದ ಈ ದುರ್ಘಟನೆಯಲ್ಲಿ ಸೈಕಲ್ ಚಾಲಕ ಪವಾಡ ಸದೃಶ ಪಾರಾಗಿದ್ದಾರೆ.

 


Share News

Leave a Reply

Your email address will not be published. Required fields are marked *