Breaking News

Paan Vimal masala

ವಿರೋಧದ ಮಧ್ಯೆಯೂ ಪಾನ್ ವಿಮಲ್ ಮಸಾಲ ಜಾಹೀರಾತಿನಲ್ಲಿ ಮತ್ತೆ ಕಾಣಿಸಿಕೊಂಡ ಅಕ್ಷಯ್ ಕುಮಾರ್!

ವಿರೋಧದ ಮಧ್ಯೆಯೂ ಪಾನ್ ವಿಮಲ್ ಮಸಾಲ ಜಾಹೀರಾತಿನಲ್ಲಿ ಮತ್ತೆ ಕಾಣಿಸಿಕೊಂಡ ಅಕ್ಷಯ್ ಕುಮಾರ್!

ಅಕ್ಷಯ್ ಕುಮಾರ್ (Akshay Kumar) ಅವರು ವಿಮಲ್ ಪಾನ್ ಮಸಾಲ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರಿಂದ ಸಾಕಷ್ಟು ಟೀಕೆಗೆ ಒಳಗಾಗಿದ್ದರು. ವಿಮಲ್​ ಪ್ರಚಾರ ರಾಯಭತ್ವದಿಂದ ಅವರು ಹಿಂದೆ ಸರಿದಿದ್ದರು. ಈ ಘಟನೆ ನಡೆದು ವರ್ಷದ ಮೇಲಾಗಿದೆ. ಈ ವಿಚಾರದಲ್ಲಿ ಅಕ್ಷಯ್ ಕುಮಾರ್ ಬಗ್ಗೆ ಮೂಡಿದ್ದ ಅಸಮಾಧಾನ ಕಡಿಮೆ ಆಗಿದೆ. ಈ ಕಾರಣಕ್ಕೋ ಏನೋ ಅಕ್ಷಯ್ ಕುಮಾರ್ ಮತ್ತೆ ವಿಮಲ್​ನ ಹೊಸ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಇದರಿಂದ ಅವರು ಮತ್ತೆ ಟೀಕೆಗೆ ಒಳಗಾಗಿದ್ದಾರೆ. ಅಕ್ಷಯ್ ಅವರನ್ನು ಅನೇಕರು ಕಟುವಾಗಿ ಟೀಕಿಸಿದ್ದಾರೆ. ಸಿನಿಮಾ ನಟರಿಗೆ…

    Read More