Breaking News

Open from 8am to 8pm

ಸೆ. 30 ರ ವರೆಗೆ ಸಬ್ ರಿಜಿಸ್ಟ್ರಾರ್ ಕಚೇರಿ ಸಮಯ ಬೆ. 8 ರಿಂದ ರಾತ್ರಿ 8 ರವರೆಗೆ ಓಪನ್!

ಸೆ. 30 ರ ವರೆಗೆ ಸಬ್ ರಿಜಿಸ್ಟ್ರಾರ್ ಕಚೇರಿ ಸಮಯ ಬೆ. 8 ರಿಂದ ರಾತ್ರಿ 8 ರವರೆಗೆ ಓಪನ್!

ಬೆಂಗಳೂರು: ಸ್ಥಿರಾಸ್ತಿ ಮಾರ್ಗಸೂಚಿ ದರ ಅ. 1ರಿಂದ ಹೆಚ್ಚಳವಾಗಲಿರುವ ಹಿನ್ನೆಲೆಯಲ್ಲಿ ಈ ಮಾಸಾಂತ್ಯದವರೆಗೆ ಆಸ್ತಿ ನೋಂದಣಿ ಸಂಖ್ಯೆ ಹೆಚ್ಚಾಗಬಹುದಾಗಿದ್ದು, ರಾಜ್ಯದ ಎಲ್ಲ ಸಬ್‌ ರಿಜಿಸ್ಟ್ರಾರ್‌ ಕಚೇರಿಗಳು ಸೆ. 23ರಿಂದ ಸೆ. 30ರ ವರೆಗೆ ಬೆಳಗ್ಗೆ 8ರಿಂದ ರಾತ್ರಿ 8ರ ವರೆಗೆ ಕೆಲಸ ನಿರ್ವಹಿಸಲಿವೆ. ಮಂಗಳೂರು : ರಸ್ತೆಯಲ್ಲಿನ ಹೊಂಡ ಮುಚ್ಚಿ ಮಾದರಿಯಾದ ಟ್ರಾಫಿಕ್ ಪೊಲೀಸರು; ಸಾಮಾಜಿಕ ಕಳಕಳಿಗೆ ಎಲ್ಲೆಡೆ ಮೆಚ್ಚುಗೆ! ಸೆ. 23, ನಾಲ್ಕನೇ ಶನಿವಾರ ಕೂಡ ಸಬ್‌ ರಿಜಿಸ್ಟ್ರಾರ್‌ ಕಚೇರಿಗಳು ಕಾರ್ಯನಿರ್ವಹಿಸ ಲಿವೆ. ಸಾರ್ವಜನಿಕರು ಇದರ…

    Read More