Breaking News

No more false information

ಸಾಲು ಮರದ ತಿಮ್ಮಕ್ಕ ಇನ್ನಿಲ್ಲ ಎಂದು ಜಾಲತಾಣದಲ್ಲಿ ಹರಡುತ್ತಿರುವ ಮಾಹಿತಿ ಸುಳ್ಳು; ವದಂತಿ ಹಬ್ಬಿಸದಂತೆ ಪುತ್ರನಿಂದ ಆಗ್ರಹ!

ಸಾಲು ಮರದ ತಿಮ್ಮಕ್ಕ ಇನ್ನಿಲ್ಲ ಎಂದು ಜಾಲತಾಣದಲ್ಲಿ ಹರಡುತ್ತಿರುವ ಮಾಹಿತಿ ಸುಳ್ಳು; ವದಂತಿ ಹಬ್ಬಿಸದಂತೆ ಪುತ್ರನಿಂದ ಆಗ್ರಹ!

ಬೆಂಗಳೂರು: ಕೆಲ ಸಾಮಾಜಿಕ ಜಾಲತಾಣದಲ್ಲಿ ಸಾಲು ಮರದ ತಿಮ್ಮಕ್ಕ ಇನ್ನಿಲ್ಲ ಎಂಬ ಸುದ್ದಿಯನ್ನು ಹರಿಬಿಡಲಾಗಿದೆ. ಇದು ಸುಳ್ಳು ಸುದ್ದಿಯಾಗಿದ್ದು, ಸುಳ್ಳು ವದಂತಿಯನ್ನು ಹಬ್ಬಿಸದಂತೆ (Saalumarada Thimmakka) ಪುತ್ರ ಉಮೇಶ್‌ ಮನವಿ ಮಾಡಿದ್ದಾರೆ. ವಯೋಸಹಜ ಆರೋಗ್ಯ ಸಮಸ್ಯೆಯಿಂದ ವೃಕ್ಷಮಾತೆ ಸಾಲು ಮರದ ತಿಮ್ಮಕ್ಕ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ವೈದ್ಯರ ಚಿಕಿತ್ಸೆಗೆ ತಿಮ್ಮಕ್ಕ ಸ್ಪಂದಿಸುತ್ತಿದ್ದಾರೆ. ಅವರ ಆರೋಗ್ಯ ಸ್ಥಿರವಾಗಿದ್ದು, ಎಲ್ಲರೊಟ್ಟಿಗೂ ಮಾತಾನಾಡುತ್ತಿದ್ದಾರೆ ಎಂದು ಉಮೇಶ್‌ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಶಾಸಕ ಹರೀಶ್ ಪೂಂಜಾ ಅಭಿಮಾನಿ ಸಹಿತ ಮೂವರನ್ನು ಅಮಾನತುಗೊಳಿಸಿದ…

    Read More