Breaking News

Nirpat

Man crushed to death as brother drives tractor over him eight times in Rajasthan

ತುಂಡು ಭೂಮಿಗಾಗಿ 8 ಬಾರಿ ಟ್ರ್ಯಾಕ್ಟರ್ ಚಲಾಯಿಸಿ ಸಹೋದರನ ಹತ್ಯೆ, ವಿಡಿಯೋ ವೈರಲ್!

ಆರೋಪಿ ದಾಮೋದರ್ ಸಾಯುವವರೆಗೂ ತನ್ನ ಸಹೋದರ ನಿರ್ಪತ್ ಮೇಲೆ ಎಂಟು ಬಾರಿ ಟ್ರ್ಯಾಕ್ಟರ್ ಅನ್ನು ಹಿಂದಕ್ಕೆ ಮತ್ತು ಮುಂದಕ್ಕೆ ಓಡಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ರಾಜಸ್ಥಾನ: ರಾಜಸ್ಥಾನದ ಭರತ್‌ಪುರದಲ್ಲಿ ಜಮೀನಿನ ವಿಚಾರವಾಗಿ ವ್ಯಕ್ತಿಯೊಬ್ಬನನ್ನು ಆತನ ಸಹೋದರ ಬರ್ಬರವಾಗಿ ತುಳಿದು ಕೊಂದಿದ್ದಾನೆ. ವ್ಯಕ್ತಿಯೊಬ್ಬನ ಮೇಲೆ ಟ್ರ್ಯಾಕ್ಟರ್‌ ಹರಿಸಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಅದು ಒಂದಲ್ಲ ಎರಡಲ್ಲ 8 ಬಾರಿ ನೆಲದ ಮೇಲೆ ಬಿದ್ದಿದ್ದ ವ್ಯಕ್ತಿಯ ಮೇಲೆ ಟ್ರ್ಯಾಕ್ಟರ್ ಹರಿಸಲಾಗಿದೆ. ಈ ವೇಳೆ ಕುಟುಂಬಸ್ಥರು ಕಿರುಚಾಡುತ್ತಿದ್ದರೆ ಗ್ರಾಮದ ಇತರೆ ಜನರು…

    Read More