Breaking News

Nalin v/s Harish Kumar

ಲೋಕಸಭಾ ಚುನಾವಣೆ 2024: ಮಂಗಳೂರಿನಲ್ಲಿ ನಳಿನ್ v/s ಹರೀಶ್ ಕುಮಾರ್, ಉಡುಪಿ ಚಿಕ್ಕಮಗಳೂರಿನಲ್ಲಿ ಜಯಪ್ರಕಾಶ್ ಹೆಗ್ಡೆ v/s ಮಧ್ವರಾಜ್ ಸ್ಪರ್ಧೆಗೆ ಅಖಾಡ ಸಿದ್ಧ?

ಲೋಕಸಭಾ ಚುನಾವಣೆ 2024: ಮಂಗಳೂರಿನಲ್ಲಿ ನಳಿನ್ v/s ಹರೀಶ್ ಕುಮಾರ್, ಉಡುಪಿ ಚಿಕ್ಕಮಗಳೂರಿನಲ್ಲಿ ಜಯಪ್ರಕಾಶ್ ಹೆಗ್ಡೆ v/s ಮಧ್ವರಾಜ್ ಸ್ಪರ್ಧೆಗೆ ಅಖಾಡ ಸಿದ್ಧ?

ಮಂಗಳೂರು: ದೇಶಾದ್ಯಂತ ಲೋಕಸಭಾಗೆ ಸಿದ್ಧತೆ ಆರಂಭವಾಗಿದೆ. ದಿನದಿಂದ ದಿನಕ್ಕೆ ಶಾಖ ಏರುತ್ತಿದ್ದು, ಅಭ್ಯರ್ಥಿಗಳ ಆಯ್ಕೆಯ ಬಗ್ಗೆ ಕುತೂಹಲಗಳು ಹೆಚ್ಚಾಗಿದೆ. ಲೋಕಸಭಾ ಚುನಾವಣೆಯ 2024 ಮಂಗಳೂರು ಕ್ಷೇತ್ರ ಹಾಗೂ ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಅಭ್ಯರ್ಥಿಗಳು ಯಾರಾಗಬಹುದೆಂಬ ಲೆಕ್ಕಾಚಾರಗಳು ನಡೆಯುತ್ತಿವೆ. ಈ ನಡುವೆ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ತಮ್ಮ ಅಭ್ಯರ್ಥಿಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿರುವ ಹಾಗೆ ಕಾಣಿಸುತ್ತಿದೆ. ಮಂಗಳೂರು ಹಾಗೂ ಉಡುಪಿ ಚಿಕ್ಕಮಗಳೂರು ಲೋಕಸಭಾ ಚುನಾವಣೆಯ ಅಖಾಡ ಒಂದು ರೂಪ ಪಡೆದುಕೊಳ್ಳುತ್ತಿದೆ ಎನ್ನಲಾಗುತ್ತಿದೆ. ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ…

    Read More