Breaking News

N VALARMATHI

ಚಂದ್ರಯಾನ-3 ಉಡಾವಣೆಯ ಕೌಂಟ್ ಡೌನ್ ಧ್ವನಿಯಾಗಿದ್ದ ಎನ್ ವಲರ್ಮತಿ ನಿಧನ!

ಚಂದ್ರಯಾನ-3 ಉಡಾವಣೆಯ ಕೌಂಟ್ ಡೌನ್ ಧ್ವನಿಯಾಗಿದ್ದ ಎನ್ ವಲರ್ಮತಿ ನಿಧನ!

ಚೆನ್ನೈ: ಶ್ರೀಹರಿಕೋಟಾದಲ್ಲಿ ರಾಕೆಟ್ ಉಡಾವಣೆಯ ಹಿಂದೆ ಸಮಯವನ್ನು ಕೌಂಟ್‌ಡೌನ್ ಮಾಡಲು ಧ್ವನಿ ನೀಡುತ್ತಿದ್ದ ವಿಜ್ಞಾನಿ ಶ್ರೀಮತಿ ವಲರ್ಮತಿ ಅವರು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಲ್ಲಿ (ಇಸ್ರೋ) ವಿಜ್ಞಾನಿಯಾಗಿ ಸೇವೆ ಸಲ್ಲಿಸುತ್ತಿದ್ದ ಶ್ರೀಮತಿ ವಲರ್ಮತಿ ಅವರು ರಾಕೆಟ್‌ಗಳ ಉಡಾವಣೆ ವೇಳೆ ಸಮಯವನ್ನು ಕೌಂಟ್‌ಡೌನ್‌ ಮಾಡುವ ವೇಳೆ ಧ್ವನಿ ನೀಡುತ್ತಿದ್ದರು. ಇತ್ತೀಚೆಗೆ ಬಾಹ್ಯಾಕಾಶ ಕ್ಷೇತ್ರದಲ್ಲಿ ಅಸಾಮಾನ್ಯ ಸಾಧನೆ ಮಾಡಿದ ಚಂದ್ರಯಾನ-3ರ ಉಡಾವಣೆ ಮತ್ತು ಲ್ಯಾಂಡಿಂಗ್ ವೇಳೆಯೂ ವಲರ್ಮತಿ ಅವರು ಸಮಯವನ್ನು ಕೌಂಟ್‌ಡೌನ್ ಮಾಡಲು ಧ್ವನಿ ನೀಡಿದ್ದರು….

    Read More