Breaking News

Mother-daughter

ಕಾಸರಗೋಡು : ತಾಯಿ, ಮಗಳ ಮೃತದೇಹ ಬಾವಿಯಲ್ಲಿ ಪತ್ತೆ!

ಕಾಸರಗೋಡು : ತಾಯಿ, ಮಗಳ ಮೃತದೇಹ ಬಾವಿಯಲ್ಲಿ ಪತ್ತೆ!

ಕಾಸರಗೋಡು : ತಾಯಿ ಮತ್ತು ಐದು ವರ್ಷದ ಮಗುವಿನ ಮೃತದೇಹಗಳು ಬಾವಿಯಲ್ಲಿ ಪತ್ತೆಯಾದ ಘಟನೆ ಕಾಸರಗೋಡಿನ ಉದುಮ ಸಮೀಪದ ಕಳ್ನಾಡ್ ನಿಂದ ವರದಿಯಾಗಿದೆ. ಕಳ್ನಾಡ್ ಅರಮಂಗಾನ ನಿವಾಸಿ ತಾಜುದ್ದೀನ್ ಎಂಬವರ ಪತ್ನಿ ರುಬೀನಾ(33) ಮತ್ತು ಅವರ ಐದು ವರ್ಷದ ಪುತ್ರಿ ಹನಾನ್ ಮರಿಯ ಮೃತ ದುರ್ದೈವಿಗಳಾಗಿದ್ದಾರೆ. ವಿಶ್ವಾದ್ಯಂತ ಜವಾನ್​ ಕಲೆಕ್ಷನ್​ 700 ಕೋಟಿ; ಭಾರತದಲ್ಲಿ 410 ಕೋಟಿ ..! ಶುಕ್ರವಾರ ಅಪರಾಹ್ನದಿಂದ ತಾಯಿ-ಮಗಳು ನಾಪತ್ತೆಯಾಗಿದ್ದರೆನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಹುಡುಕಾಟ ನಡೆಸಿದಾಗ ಮನೆ ಸಮೀಪದ ಬಾವಿಯಲ್ಲಿ ಇಬ್ಬರ ಮೃತದೇಹಗಳು…

    Read More