Breaking News

MFE

ಸಂಗಾತಿಯಿಂದ ದೂರವಾದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ

ಸಂಗಾತಿಯಿಂದ ದೂರವಾದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ

ರೋಮ್ ಅಕ್ಟೋಬರ್ 20: ಇಟಲಿ (Italy) ಪ್ರಧಾನಿ ಜಾರ್ಜಿಯಾ ಮೆಲೋನಿ (Giorgia Meloni) ಅವರು ಶುಕ್ರವಾರ ತಮ್ಮ ಸಂಗಾತಿ, ಟಿವಿ ಪತ್ರಕರ್ತ ಆಂಡ್ರಿಯಾ ಗಿಯಾಂಬ್ರುನೊ (Andrea Giambruno) ಅವರಿಂದ ದೂರವಾಗಿದ್ದೇನೆ ಎಂದು ಹೇಳಿದ್ದಾರೆ. ಆಂಡ್ರಿಯಾ ಗಿಯಾಂಬ್ರುನೊ ಇತ್ತೀಚೆಗೆ ಪ್ರಸಾರದಲ್ಲಿ ಮಾಡಿದ ಸೆಕ್ಸಿಸ್ಟ್ ಕಾಮೆಂಟ್ ಮಾಡಿದ್ದಕ್ಕಾಗಿ ಟೀಕೆಗಳನ್ನು ಎದುರಿಸುತ್ತಿದ್ದಾರೆ. ಸುಮಾರು 10 ವರ್ಷಗಳ ಕಾಲ ಆಂಡ್ರಿಯಾ ಗಿಯಾಂಬ್ರುನೊ ಅವರೊಂದಿಗಿನ ನನ್ನ ಸಂಬಂಧವು ಇಲ್ಲಿಗೆ ಕೊನೆಗೊಂಡಿದೆ” ಎಂದು ಮೆಲೋನಿ ಅವರು ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ. “ನಮ್ಮ ಮಾರ್ಗಗಳು ಸ್ವಲ್ಪ ಸಮಯದವರೆಗೆ ಭಿನ್ನವಾಗಿವೆ,…

    Read More