Breaking News

many online gaming

ರಮ್ಮಿ ಸರ್ಕಲ್‌, ಡ್ರೀಮ್‌ 11 ಸೇರಿ ಅನೇಕ ಆನ್‌ಲೈನ್‌ ಗೇಮಿಂಗ್‌ ಕಂಪನಿಗಳಿಗೆ 55 ಸಾವಿರ ಕೋಟಿ ರು ತೆರಿಗೆ ಪಾವತಿಸುವಂತೆ ಪ್ರೀ ನೋಟಿಸ್ ಜಾರಿ!

ರಮ್ಮಿ ಸರ್ಕಲ್‌, ಡ್ರೀಮ್‌ 11 ಸೇರಿ ಅನೇಕ ಆನ್‌ಲೈನ್‌ ಗೇಮಿಂಗ್‌ ಕಂಪನಿಗಳಿಗೆ 55 ಸಾವಿರ ಕೋಟಿ ರು ತೆರಿಗೆ ಪಾವತಿಸುವಂತೆ ಪ್ರೀ ನೋಟಿಸ್ ಜಾರಿ!

ಮುಂಬೈ (ಸೆ.27): ಸಾವಿರಾರು ಕೋಟಿ ರು.ವಹಿವಾಟು ನಡೆಸುತ್ತಿರುವ ಆನ್‌ಲೈನ್‌ ಗೇಮಿಂಗ್‌ ಕಂಪನಿಗಳ ಮೇಲೆ ಮುಗಿಬಿದ್ದಿರುವ ಆದಾಯ ತೆರಿಗೆ ಇಲಾಖೆ, ಭರ್ಜರಿ 55 ಸಾವಿರ ಕೋಟಿ ರು. ತೆರಿಗೆ ಪಾವತಿಸುವಂತೆ ‘ಪ್ರಿ ನೋಟಿಸ್‌’ ಜಾರಿ ಮಾಡಿದೆ. ಈ ಪೈಕಿ ಭಾರತ ಕ್ರಿಕೆಟ್‌ ತಂಡದ ಜಾಹೀರಾತು ಪಾಲುದಾರನಾಗಿರುವ ‘ಡ್ರೀಮ್‌ 11’ ಸಂಸ್ಥೆಯೊಂದಕ್ಕೇ 25000 ಕೋಟಿ ರು. ಮೊತ್ತದ ನೋಟಿಸ್‌ ಜಾರಿ ಮಾಡಲಾಗಿದೆ. ಇದು ದೇಶದ ಇತಿಹಾಸದಲ್ಲೇ ಕಂಪನಿಯೊಂದಕ್ಕೆ ನೀಡಿದ ಗರಿಷ್ಠ ಮೊತ್ತದ ತೆರಿಗೆ ನೋಟಿಸ್‌ ಎಂದು ವಿಶ್ಲೇಷಿಸಲಾಗಿದೆ. ಇತ್ತೀಚೆಗೆ ಜಿಎಸ್ಟಿ…

    Read More