Breaking News

10-year-old boy died

ಸ್ಕೇಟಿಂಗ್‌ ತರಬೇತಿ ವೇಳೆ ಡಿಕ್ಕಿ ಹೊಡೆದ ಕಾರು; 10ವರ್ಷದ ಬಾಲಕ ಮೃತ್ಯು

ಸ್ಕೇಟಿಂಗ್‌ ತರಬೇತಿ ವೇಳೆ ಡಿಕ್ಕಿ ಹೊಡೆದ ಕಾರು; 10ವರ್ಷದ ಬಾಲಕ ಮೃತ್ಯು

ಲಕ್ನೋ: ರಸ್ತೆಯಲ್ಲಿ ಸ್ಕೇಟಿಂಗ್‌ ತರಬೇತಿ ಸಂದರ್ಭದಲ್ಲಿ ವೇಗವಾಗಿ ಬಂದ ಎಸ್‌ ಯುವಿ ಹೊಡೆತಕ್ಕೆ ಸಿಲುಕಿ ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರ 10ವರ್ಷದ ಮಗನೊಬ್ಬ ದಾರುಣವಾಗಿ ಕೊನೆಯುಸಿರೆಳೆದಿರುವ ಘಟನೆ ಲಕ್ನೋದಲ್ಲಿ ನಡೆದಿದೆ. ಇದನ್ನೂ ಓದಿ: ಗುರುಪುರ: ಬೈಕ್ ಮತ್ತು ಲಾರಿ ನಡುವೆ ಅಪಘಾತ ; ಬೈಕ್ ಸವಾರ ಸಾವು! ಬಾಲಕನಿಗೆ ಡಿಕ್ಕಿ ಹೊಡೆದ ಎಸ್‌ ಯುವಿ ನಿಲ್ಲಿಸದೇ ಹೊರಟು ಹೋಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಪತ್ತೆಗಾಗಿ ಐದು ಪೊಲೀಸ್‌ ತಂಡಗಳನ್ನು ರಚಿಸಲಾಗಿತ್ತು. ಅಡಿಷನಲ್‌ ಸೂಪರಿಟೆಂಡೆಂಟ್‌ ಆಫ್‌ ಪೊಲೀಸ್‌ ಶ್ವೇತಾ ಶ್ರೀವಾತ್ಸವ್‌…

    Read More