Breaking News

10 people

ಗುಜರಾತ್ : ಕುಸಿದು ಬಿದ್ದ ಸೇತುವೆ ; ನೀರುಪಾಲಾದ 10 ಮಂದಿಯ ರಕ್ಷಣೆ!

ಗುಜರಾತ್ : ಕುಸಿದು ಬಿದ್ದ ಸೇತುವೆ ; ನೀರುಪಾಲಾದ 10 ಮಂದಿಯ ರಕ್ಷಣೆ!

ಅಹಮದಾಬಾದ್: ಗುಜರಾತ್‌ನ ಸುರೇಂದ್ರ ನಗರ ಜಿಲ್ಲೆಯಲ್ಲಿ ಭಾನುವಾರ ಹಳೆಯ ಸೇತುವೆಯೊಂದು ಕುಸಿದು ಬಿದ್ದ ಪರಿಣಾಮ ಕನಿಷ್ಠ 10 ಮಂದಿ ಕೊಚ್ಚಿ ಹೋಗಿದ್ದಾರೆ. ಅವರಲ್ಲಿ ನಾಲ್ವರನ್ನು ರಕ್ಷಿಲಾಗಿದ್ದು, ಉಳಿದ ಆರು ಜನರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಜಿಲ್ಲೆಯ ವಸ್ತಾದಿ ಪ್ರದೇಶದಲ್ಲಿ ಈ ದುರಂತ ಸಂಭವಿಸಿದೆ. ಒಂದು ಡಂಪರ್ ಹಾಗೂ ಮೋಟಾರ್ ಸೈಕಲ್‌ಗಳು ಸೇರಿದಂತೆ ಅನೇಕ ವಾಹನಗಳು ಸೇತುವೆ ಕೆಳಗೆ ಹರಿಯುತ್ತಿದ್ದ ನದಿಯೊಳಗೆ ಬಿದ್ದು, ಮುಳುಗಿವೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಪೊಲೀಸರು ಹಾಗೂ ಸರ್ಕಾರಿ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದು,…

    Read More