Breaking News

Only 6 more days to update

ಆಧಾರ್ ಕಾರ್ಡ್ ಉಚಿತವಾಗಿ ನವೀಕರಿಸಲು ಇನ್ನು 6 ದಿನ ಮಾತ್ರ ಅವಕಾಶ

ಆಧಾರ್ ಕಾರ್ಡ್ ಉಚಿತವಾಗಿ ನವೀಕರಿಸಲು ಇನ್ನು 6 ದಿನ ಮಾತ್ರ ಅವಕಾಶ

ನವದೆಹಲಿ: ಪ್ರಮುಖ ದಾಖಲೆಯಾದ ಆಧಾರ್ ಕಾರ್ಡ್ ನವೀಕರಣಕ್ಕೆ ಮುಂದಿನ 6 ದಿನಗಳು ಮಾತ್ರ ಉಚಿತವಿದ್ದು, ಆನಂತರ ಹಣ ಪಾವತಿಸಿ ನವೀಕರಿಸಬೇಕಾಗಿದೆ. ಕಳೆದ ಕೆಲವು ತಿಂಗಳುಗಳಿಂದ ಆಧಾರ್ ಕಾರ್ಡ್ ಅನ್ನು ನವೀಕರಿಸುವ ಸೌಲಭ್ಯವು ಉಚಿತವಾಗಿ ಲಭ್ಯವಿದ್ದು, ಇನ್ನು 6 ದಿನಗಳು ಮಾತ್ರ ಹುಟ್ಟಿದ ದಿನಾಂಕ ಇತ್ಯಾದಿಗಳನ್ನು ಉಚಿತವಾಗಿ ನವೀಕರಿಸಬಹುದಾಗಿದೆ. ಅಗತ್ಯವಿದ್ದವರು ಇದರ ಲಾಭವನ್ನು ಪಡೆಯಬಹುದಾಗಿದೆ. ಡಿಜಿಟಲ್ ಇಂಡಿಯಾ ಯೋಜನೆಯ ಭಾಗವಾಗಿ ಪ್ರಾರಂಭಿಸಲಾದ ಮೈ ಆಧಾರ್ ಪೋರ್ಟಲ್‌ನಲ್ಲಿ ನೀವು ಆಧಾರ್ ಕಾರ್ಡ್ನಲ್ಲಿ ಹೆಸರು, ವಿಳಾಸ ಮತ್ತು ಹುಟ್ಟಿದ ದಿನಾಂಕವನ್ನು ಉಚಿತವಾಗಿ…

    Read More