Breaking News

business

ವಿಷಕಾರಿ ಹಾವುಗಳ ವಿಷವನ್ನು ತೆಗೆದು ಬಿಸಿನೆಸ್ ಮಾಡುತ್ತಿದ್ದ ವ್ಯಕ್ತಿ ; ಸಿಐಡಿ ಫಾರೆಸ್ಟ್ ಸೆಲ್ ವಶಕ್ಕೆ!

ವಿಷಕಾರಿ ಹಾವುಗಳ ವಿಷವನ್ನು ತೆಗೆದು ಬಿಸಿನೆಸ್ ಮಾಡುತ್ತಿದ್ದ ವ್ಯಕ್ತಿ ; ಸಿಐಡಿ ಫಾರೆಸ್ಟ್ ಸೆಲ್ ವಶಕ್ಕೆ!

ಬೆಂಗಳೂರು: ಈ ಜಗತ್ತಿನಲ್ಲಿ ಎಂಥೆಂಥಾ ಮನುಷ್ಯರಿದ್ದಾರೆ ನೋಡಿ. ನಾವೆಲ್ಲ ಹಾವು, ಅದರ ವಿಷ ಅಂದ ಕೂಡಲೇ ಮೈ ಜುಮ್ಮೆಂದು ಬದುಕಿದೆಯಾ ಬಡ ಜೀವ ಎಂದು ಓಡಿ ಹೋಗುತ್ತೇವೆ. ಆದರೆ, ಇಲ್ಲೊಬ್ಬ ಮನುಷ್ಯ ವಿಷಯುಕ್ತ ಹಾವುಗಳನ್ನೇ ಸಾಕುತ್ತಿದ್ದಾನೆ. ಹಾವುಗಳ ವಿಷ (Snake Poison) ತೆಗೆದು ಮಾರಾಟ ಮಾಡುವುದೇ ಇವನ ಬ್ಯುಸಿನೆಸ್‌ (Snake business)! ಅಂದ ಹಾಗೆ ಈ ವಿಷ ಜಂತುವಿನ ಹೆಸರು: ಸಂದೀಪ್‌ ಅಲಿಯಾಸ್‌ ದೀಪು. ಮೈಸೂರಿನಲ್ಲಿ (Snake Man in mysore) ತನ್ನ ಮನೆಯನ್ನೇ ಹಾವಿನ ಆವಾಸ…

    Read More