Breaking News

ಟಿ20 ವಿಶ್ವಕಪ್​ ಸಂಪೂರ್ಣ ವೇಳಾಪಟ್ಟಿ ಪ್ರಕಟ; ಇಲ್ಲಿದೆ ಮಾಹಿತಿ

Share News

ಟಿ20 ವಿಶ್ವಕಪ್​ 2024ರ (T20 World Cup 2024) ವೇಳಾಪಟ್ಟಿ ಪ್ರಕಟವಾಗಿದೆ. ಜೂನ್ 1 ರಿಂದ ಶುರುವಾಗಲಿರುವ ಈ ಟೂರ್ನಿಯ ಫೈನಲ್ ಪಂದ್ಯವು ಜೂನ್ 29 ರಂದು ನಡೆಯಲಿದೆ. ಆತಿಥೇಯ ಯುಎಸ್​ಎ ಹಾಗೂ ಕೆನಡಾ ತಂಡಗಳು ಉದ್ಘಾಟನಾ ಪಂದ್ಯವನ್ನಾಡಲಿದೆ. ಇನ್ನು ಭಾರತ ತಂಡವು ಜೂನ್ 5 ರಂದು ವಿಶ್ವಕಪ್ ಅಭಿಯಾನ ಆರಂಭಿಸಲಿದ್ದು, ತನ್ನ ಮೊದಲ ಪಂದ್ಯದಲ್ಲಿ ಐರ್ಲೆಂಡ್ ತಂಡವನ್ನು ಎದುರಿಸಲಿದೆ.

ಹಾಗೆಯೇ ಜೂನ್ 9 ರಂದು ನಡೆಯಲಿರುವ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯಕ್ಕೆ ನ್ಯೂಯಾರ್ಕ್​ ಆತಿಥ್ಯವಹಿಸಲಿದೆ.

2 ರಾಷ್ಟ್ರಗಳಲ್ಲಿ ಟಿ20 ವಿಶ್ವಕಪ್​:

ಈ ಬಾರಿಯ ವಿಶ್ವಕಪ್​ ಅನ್ನು ವೆಸ್ಟ್ ಇಂಡೀಸ್ ಹಾಗೂ ಯುಎಸ್​ಎ ಜಂಟಿಯಾಗಿ ಆಯೋಜಿಸುತ್ತಿದೆ. ಅದರಂತೆ ಲೀಗ್ ಹಂತದ ಕೆಲ  ಪಂದ್ಯಗಳಿಗೆ ಯುಎಸ್​ಎ ಆತಿಥ್ಯವಹಿಸಿದರೆ, ಸೂಪರ್-8 ಹಂತದ ಎಲ್ಲಾ ಪಂದ್ಯಗಳು ವೆಸ್ಟ್ ಇಂಡೀಸ್​ನಲ್ಲಿ ಜರುಗಲಿದೆ. ಈ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಈ ಕೆಳಗಿನಂತಿದೆ.

ಟಿ20 ವಿಶ್ವಕಪ್ 2024 ರ​ ಸಂಪೂರ್ಣ ವೇಳಾಪಟ್ಟಿ:

ಲೀಗ್ ಹಂತದ ಪಂದ್ಯಗಳ ವೇಳಾಪಟ್ಟಿ:

ದಿನಾಂಕಪಂದ್ಯಗಳುಸ್ಥಳ
ಜೂನ್ 1ಯುಎಸ್​ಎ vs ಕೆನಡಾಡಲ್ಲಾಸ್
ಜೂನ್ 2ವೆಸ್ಟ್ ಇಂಡೀಸ್ vs ಪಪುವಾ ನ್ಯೂಗಿನಿಯಾಗಯಾನಾ
ಜೂನ್ 2ನಮೀಬಿಯಾ vs ಒಮಾನ್ಬಾರ್ಬಡೋಸ್
ಜೂನ್ 3ಶ್ರೀಲಂಕಾ vs ಸೌತ್ ಆಫ್ರಿಕಾನ್ಯೂಯಾರ್ಕ್
ಜೂನ್ 4ಅಫ್ಘಾನಿಸ್ತಾನ್ vs ಉಗಾಂಡಗಯಾನಾ
ಜೂನ್ 4ಇಂಗ್ಲೆಂಡ್ vs ಸ್ಕಾಟ್ಲೆಂಡ್ಬಾರ್ಬಡೋಸ್
ಜೂನ್ 5ಭಾರತ vs ಐರ್ಲೆಂಡ್ನ್ಯೂಯಾರ್ಕ್
ಜೂನ್ 5ಪಪುವಾ ನ್ಯೂಗಿನಿಯಾ vs ಉಗಾಂಡಗಯಾನಾ
ಜೂನ್ 5ಆಸ್ಟ್ರೇಲಿಯಾ vs ಒಮಾನ್ಬಾರ್ಬಡೋಸ್
ಜೂನ್ 6ಯುಎಸ್​ಎ vs ಪಾಕಿಸ್ತಾನಡಲ್ಲಾಸ್
ಜೂನ್ 6ನಮೀಬಿಯಾ vs ಸ್ಕಾಟ್ಲೆಂಡ್ಬಾರ್ಬಡೋಸ್
ಜೂನ್ 7ಕೆನಡಾ vs ಐರ್ಲೆಂಡ್ನ್ಯೂಯಾರ್ಕ್
ಜೂನ್ 7ನ್ಯೂಝಿಲೆಂಡ್ vs vs ಅಫ್ಘಾನಿಸ್ತಾನ್ಗಯಾನಾ
ಜೂನ್ 7ಶ್ರೀಲಂಕಾ vs ಬಾಂಗ್ಲಾದೇಶ್ಡಲ್ಲಾಸ್
ಜೂನ್ 8ನೆದರ್ಲ್ಯಾಂಡ್ಸ್ vs ಸೌತ್ ಆಫ್ರಿಕಾನ್ಯೂಯಾರ್ಕ್
ಜೂನ್ 8ಆಸ್ಟ್ರೇಲಿಯಾ vs ಇಂಗ್ಲೆಂಡ್ಬಾರ್ಬಡೋಸ್
ಜೂನ್ 8ವೆಸ್ಟ್ ಇಂಡೀಸ್ vs ಉಗಾಂಡಗಯಾನಾ
ಜೂನ್ 9ಭಾರತ vs ಪಾಕಿಸ್ತಾನ್ನ್ಯೂಯಾರ್ಕ್
ಜೂನ್ 9ಒಮಾನ್ vs ಸ್ಕಾಟ್ಲೆಂಡ್ಆಂಟಿಗುವಾ ಮತ್ತು ಬಾರ್ಬುಡಾ
ಜೂನ್ 10ಸೌತ್ ಆಫ್ರಿಕಾ vs ಬಾಂಗ್ಲಾದೇಶ್ನ್ಯೂಯಾರ್ಕ್
ಜೂನ್ 11ಪಾಕಿಸ್ತಾನ vs ಕೆನಡಾನ್ಯೂಯಾರ್ಕ್
ಜೂನ್ 11ಶ್ರೀಲಂಕಾ vs ನೇಪಾಳಲಾಡರ್ಹಿಲ್
ಜೂನ್ 11ಆಸ್ಟ್ರೇಲಿಯಾ vs ನಮೀಬಿಯಾಆಂಟಿಗುವಾ ಮತ್ತು ಬಾರ್ಬುಡಾ
ಜೂನ್ 12ಯುಎಸ್​ಎ vs ಭಾರತನ್ಯೂಯಾರ್ಕ್
ಜೂನ್ 12ವೆಸ್ಟ್ ಇಂಡೀಸ್ vs ನ್ಯೂಝಿಲೆಂಡ್ಟ್ರಿನಿಡಾಡ್ ಮತ್ತು ಟೊಬಾಗೊ
ಜೂನ್ 13ಇಂಗ್ಲೆಂಡ್ vs ಒಮಾನ್ಆಂಟಿಗುವಾ ಮತ್ತು ಬಾರ್ಬುಡಾ
ಜೂನ್ 13ಬಾಂಗ್ಲಾದೇಶ್ vs ನೆದರ್ಲೆಂಡ್ಸ್ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್
ಜೂನ್ 13ಅಫ್ಘಾನಿಸ್ತಾನ್ vs ಪಪುವಾ ನ್ಯೂಗಿನಿಯಾಟ್ರಿನಿಡಾಡ್ ಮತ್ತು ಟೊಬಾಗೊ
ಜೂನ್ 14ಯುಎಸ್​ಎ vs ಐರ್ಲೆಂಡ್ಲಾಡರ್ಹಿಲ್
ಜೂನ್ 14ಸೌತ್ ಆಫ್ರಿಕಾ vs ನೇಪಾಳಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್
ಜೂನ್ 14ನ್ಯೂಝಿಲೆಂಡ್ vs ಉಗಾಂಡಟ್ರಿನಿಡಾಡ್ ಮತ್ತು ಟೊಬಾಗೊ
ಜೂನ್ 15ಭಾರತ vs ಕೆನಡಾಲಾಡರ್ಹಿಲ್
ಜೂನ್ 15ನಮೀಬಿಯಾ vs ಇಂಗ್ಲೆಂಡ್ಆಂಟಿಗುವಾ ಮತ್ತು ಬಾರ್ಬುಡಾ
ಜೂನ್ 15ಆಸ್ಟ್ರೇಲಿಯಾ vs ಸ್ಕಾಟ್ಲೆಂಡ್ಸೇಂಟ್ ಲೂಸಿಯಾ
ಜೂನ್ 16ಪಾಕಿಸ್ತಾನ್ vs ಐರ್ಲೆಂಡ್ಲಾಡರ್ಹಿಲ್
ಜೂನ್ 16ಬಾಂಗ್ಲಾದೇಶ vs ನೇಪಾಳಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್
ಜೂನ್ 16ಶ್ರೀಲಂಕಾ vs ನೆದರ್ಲ್ಯಾಂಡ್ಸ್ಸೇಂಟ್ ಲೂಸಿಯಾ
ಜೂನ್ 17ನ್ಯೂಝಿಲೆಂಡ್ vs ಪಪುವಾ ನ್ಯೂಗಿನಿಯಾಟ್ರಿನಿಡಾಡ್ ಮತ್ತು ಟೊಬಾಗೊ
ಜೂನ್ 17ವೆಸ್ಟ್ ಇಂಡೀಸ್ vs ಅಫ್ಘಾನಿಸ್ತಾನ್ಸೇಂಟ್ ಲೂಸಿಯಾ

ಸೂಪರ್- 8 ಪಂದ್ಯಗಳ ವೇಳಾಪಟ್ಟಿ:

ದಿನಾಂಕ ಪಂದ್ಯಗಳುಸ್ಥಳ
ಜೂನ್ 19A2 vs D1ಆಂಟಿಗುವಾ ಮತ್ತು ಬಾರ್ಬುಡಾ
ಜೂನ್ 19B1 vs C2ಸೇಂಟ್ ಲೂಸಿಯಾ
ಜೂನ್ 20C1 vs A1ಬಾರ್ಬಡೋಸ್
ಜೂನ್ 20B2 vs D2ಆಂಟಿಗುವಾ ಮತ್ತು ಬಾರ್ಬುಡಾ
ಜೂನ್ 21B1 vs D1ಸೇಂಟ್ ಲೂಸಿಯಾ
ಜೂನ್ 21A2 vs C2ಬಾರ್ಬಡೋಸ್
ಜೂನ್ 22A1 vs D2ಆಂಟಿಗುವಾ ಮತ್ತು ಬಾರ್ಬುಡಾ
ಜೂನ್ 22C1 vs B2ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್
ಜೂನ್ 23A2 vs B1ಬಾರ್ಬಡೋಸ್
ಜೂನ್ 23C2 vs D1ಆಂಟಿಗುವಾ ಮತ್ತು ಬಾರ್ಬುಡಾ
ಜೂನ್ 24B2 vs A1ಸೇಂಟ್ ಲೂಸಿಯಾ
ಜೂನ್ 24C1 vs D2ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್

ನಾಕ್‌ಔಟ್‌ ಪಂದ್ಯಗಳ ವೇಳಾಪಟ್ಟಿ:

ಜೂನ್ 26ಸೆಮಿಫೈನಲ್- 1ಗಯಾನಾ
ಜೂನ್ 27ಸೆಮಿಫೈನಲ್- 2ಟ್ರಿನಿಡಾಡ್ ಮತ್ತು ಟೊಬಾಗೊ
ಜೂನ್ 29ಫೈನಲ್ ಪಂದ್ಯಬಾರ್ಬಡೋಸ್

Share News

Leave a Reply

Your email address will not be published. Required fields are marked *